ಆರ್‌ಬಿಐ ಎಂಪಿಸಿ ಸಭೆ ಇವತ್ತು (ಅಕ್ಟೋಬರ್ 5) ಆರಂಭಗೊಂಡಿದ್ದು, ಅ. 7ರವರೆಗೂ ನಡೆಯಲಿದೆ. ರೆಪೋ ದರ ಅಥವಾ ಬಡ್ಡಿದರದ ಬಗ್ಗೆ ಸಭೆ ಕೈಗೊಳ್ಳುವ ನಿರ್ಧಾರದ ಬಗ್ಗೆ ಎಲ್ಲರ ಕಣ್ಣು ನೆಟ್ಟಿದೆ. ಹೆಚ್ಚಿನ ಆರ್ಥಿಕ ತಜ್ಞರ ಅಂದಾಜು ಪ್ರಕಾರ ರೆಪೋ ದರವನ್ನು ಈ ಬಾರಿ ಶೇ. 0.25ರಷ್ಟು ಹೆಚ್ಚಿಸಬಹುದು. ಶೇ. 5.25ರಷ್ಟಿರುವ ಈ ದರ ಶೇ. 5.50ಕ್ಕೆ ಏರಬಹುದು.