ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಡ್ರಾ ಆದ ಬಳಿಕ ಭಾರತದ ಗೆಲುವಿನ ಶೇಕಡಾವಾರು 50ಕ್ಕೆ ಕುಸಿದಿದೆ. 2027ರ WTC ಫೈನಲ್ ತಲುಪಲು ಭಾರತ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳೊಂದಿಗೆ ತೀವ್ರ ಸ್ಪರ್ಧೆಯನ್ನ ಎದುರಿಸುತ್ತಿದೆ. ಫೈನಲ್ ಪ್ರವೇಶಿಸಲು ಭಾರತದ ಲೆಕ್ಕಾಚಾರ ಹೇಗಿದೆ ಎಂಬುದನ್ನ ಈ ಸುದ್ದಿಯಲ್ಲಿ ತಿಳಿಯೋಣ.
Back to Sports
Sports
November 23, 2026 at 11:57 AM
ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಡ್ರಾ ಬಳಿಕ ಭಾರತ WTC 2027 ಫೈನಲ್ ಚಾನ್ಸ್ ಹೇಗಿದೆ? ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ?
News18 Kannada Sports
Excerpt from News18 Kannada Sports.