ಭಾರತ ತಂಡವು ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ ಫೈನಲ್‌ಗೆ ಪ್ರವೇಶ ಪಡೆದಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ತಂಡ ಶ್ರೀಲಂಕಾವನ್ನು 124 ರನ್‌ಗಳಿಂದ ಸೋಲಿಸಿದೆ.
Back to Sports
Sports
October 1, 2026 at 7:30 AM
Asian Games 2026: ಟೀಮ್ ಇಂಡಿಯಾ ಬೌಲಿಂಗ್ ದಾಳಿಗೆ ಶ್ರೀಲಂಕಾ ಆಲೌಟ್! 124 ರನ್‌ಗಳಿಂದ ಗೆದ್ದು ಫೈನಲ್ ತಲುಪಿದ ಅಯ್ಯರ್ ಪಡೆ
News18 Kannada Sports
Excerpt from News18 Kannada Sports.