2023ರ ಜುಲೈ 12ರಂದು ವೆಸ್ಟ್ ಇಂಡೀಸ್ ವಿರುದ್ಧ ರೋಸೌನ ವಿಂಡ್ಸರ್ ಪಾರ್ಕ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮುಂಬೈ ಮೂಲದ ಎಡಗೈ ಬ್ಯಾಟರ್ ಜೈಸ್ವಾಲ್, ಅಂದಿನಿಂದ ಇಂದಿನವರೆಗೆ ಆಡಿರುವ ಎಲ್ಲಾ 33 ಟೆಸ್ಟ್ ಪಂದ್ಯಗಳನ್ನು ಪ್ರತ್ಯೇಕ ಮೈದಾನಗಳಲ್ಲಿಯೇ ಆಡಿರುವುದು ವಿಶೇಷವಾಗಿದೆ.