ಹೆಲ್ಮೆಟ್ ಹೊರಗಿನಿಂದ ಹೊಳೆಯುತ್ತಿದ್ರೂ ಒಳಗೆ ಕೊಳಕಾಗಿರುತ್ತೆ. ಹೆಲ್ಮೆಟ್ ಕ್ಲೀನ್ ಮಾಡೋದು ಸ್ವಲ್ಪ ಕಿರಿಕಿರಿ ಕೆಲ್ಸ. ಇನ್ಮುಂದೆ ಈ ಟೆನ್ಷನ್ ಬೇಡ. ಕೇವಲ 49 ರೂನಲ್ಲಿ ನಿಮ್ಮ ಹೆಲ್ಮೆಟ್ ಸ್ವಚ್ಛವಾಗುತ್ತೆ.
Back to Politics
Politics
October 28, 2026 at 7:57 AM
49 ಕೊಟ್ರೆ ಸಾಕು, ಕೇವಲ 5 ನಿಮಿಷದಲ್ಲಿ ಹೆಲ್ಮೆಟ್ ಕ್ಲೀನ್ ಮೈಸೂರಿನ ಸ್ಟಾರ್ಟ್ ಅಪ್ ಹೊಸ ಪ್ರಯತ್ನ
Asianet Suvarna Politics
Excerpt from Asianet Suvarna Politics.