– ಮಾಜಿ ಗುತ್ತಿಗೆದಾರನ ಮೇಲೆ ಪೊಲೀಸರ ಕಣ್ಣು – ಎಫ್‌ಎಸ್‌ಎಲ್ ವರದಿಗೆ ಕಾಯುತ್ತಿರುವ ಪೊಲೀಸರು ಬೆಂಗಳೂರು: ನಗರದ ಪುಲಕೇಶಿನಗರ(Pulikeshinagar) ಠಾಣಾ ವ್ಯಾಪ್ತಿಯ ಫ್ರೇಜರ್ ಟೌನ್‌ನಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಸಂಭವಿಸಿದ ಅನುಮಾನಾಸ್ಪದ ಸ್ಫೋಟ ಪ್ರಕರಣದ ತನಿಖೆ ತೀವ್ರ ಚುರುಕುಗೊಂಡಿದೆ.
Back to Top News
Top
October 22, 2026 at 2:56 PM
ಪುಲಕೇಶಿನಗರದಲ್ಲಿ ಸ್ಫೋಟ – ನಿಗೂಢ ರಹಸ್ಯ ಬೇಧಿಸಲು ಎನ್ಐಎ ಎಂಟ್ರಿ
Public TV Kannada
Excerpt from Public TV Kannada.