ಭೂತಾನ್‌ನ ಶಿಂತಾಫು ಹಿಮನದಿ ಸ್ಫೋಟ (GLOF) ಸಂಭವಿಸಿದ್ದು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಪ್ರವಾಹದ ಭೀತಿ ಸೃಷ್ಟಿಸಿದೆ. ಸರೋವರದಿಂದ ಹೊರಬಂದ ನೀರು ಸಂಕೋಶ್ ನದಿ ನೀರಿನ ಮಟ್ಟವನ್ನು ಏರಿಸಿದ್ದು, ನದಿ ತೀರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. GLOF ಎಂದರೆ ಹಿಮನದಿ ಸರೋವರದ ನೀರು ಏಕಾಏಕಿ ಹೊರಬರುವುದು.