ಖ್ಯಾತ ಸಿನಿಮಾ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ಅವರು ನಿಧನರಾಗಿದ್ದಾರೆ. ಇವರು ‘ಆನಂದ್’‌ ಸಿನಿಮಾ ಮೂಲಕ ಚಿತ್ರರಂಗಕ್ಕೆ ಶಿವಣ್ಣ ಅವರನ್ನು ಪರಿಚಯಿಸಿದ್ದರು.