Tai Chi Walking : ಹಾರ್ವರ್ಡ್ ಹೆಲ್ತ್ ಪಬ್ಲಿಷಿಂಗ್‌ನಲ್ಲಿ ಪ್ರಕಟವಾದ ವರದಿಯಲ್ಲಿ ತೈ ಚಿ ವಾಕಿಂಗ್ ಬಗ್ಗೆ ವಿವರಿಸಲಾಗಿದೆ. ಇಂಟರ್ನೆಟ್‌ನಲ್ಲಿ ತೈ ಚಿ ವಾಕಿಂಗ್ ಬಗ್ಗೆ ನೀವು ಕೂಡ ಕೇಳಿರಬಹುದು. ಆದರೆ, ತೈ ಚಿ ವಾಕಿಂಗ್‌ನಿಂದ ನಿಜವಾಗಿಯೂ ತೂಕ ಕಡಿಮೆ ಮಾಡಿಕೊಳ್ಳಲು ಮತ್ತು ಫಿಟ್ ಆಗಿರಲು ಸಾಧ್ಯವೇ? ತಿಳಿಯೋಣ.