HDFC ಬ್ಯಾಂಕ್ ಜನವರಿ 1, 2027 ರಿಂದ 500 ರೂಪಾಯಿಗಿಂತ ಕಡಿಮೆ ಯುಪಿಐ ಪಾವತಿಗಳಿಗೆ ಎಸ್‌ಎಂಎಸ್ ಕಳುಹಿಸುವುದನ್ನು ನಿಲ್ಲಿಸಲಿದೆ. ಆರ್ ಬಿ ಐ ನಿಯಮದಂತೆ ಎಲ್ಲಾ ಯುಪಿಐ ವಹಿವಾಟುಗಳಿಗೆ ಇಮೇಲ್ ಸಂದೇಶ ಮಾತ್ರ ಬರುತ್ತದೆ. ಇದು ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಒಂದು ಹೊಸ ಬದಲಾವಣೆಯಾಗಿದೆ.
Back to Business
Business
November 27, 2026 at 4:15 PM
ಚಹಾ ಕುಡಿದು QR ಸ್ಕ್ಯಾನ್ ಮಾಡಿದ್ರೂ SMS ಬರಲ್ಲ! ಗ್ರಾಹಕರಿಗೆ ಬ್ಯಾಂಕ್ನಿಂದ ಬಿಗ್ ಅಲರ್ಟ್
Asianet Suvarna Business
Excerpt from Asianet Suvarna Business.