ಬೆಂಗಳೂರು: ಜನವರಿ ಮೊದಲ ವಾರದಲ್ಲಿ ಜಿಲ್ಲಾ ಪಂಚಾಯತ್ (Zilla Panchayat) ಹಾಗೂ ತಾಲೂಕು ಪಂಚಾಯತ್ (Taluk Panchayat) ಚುನಾವಣೆ (Election) ನಡೆಸುವ ಸಂಬಂಧ ಇಂದಿನ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಮಹತ್ವದ ಚರ್ಚೆ ನಡೆದಿದೆ ಎನ್ನಲಾಗಿದೆ.