ಭಾರತ ವೆಸ್ಟ್ ಇಂಡೀಸ್ ಟಿ20 ಪಂದ್ಯಕ್ಕ ಮಳೆ ಅಡ್ಡಿಯಾಗಿದೆ. ಇತ್ತ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯ ವೀಕ್ಷಿಸಲು ಕಾದು ಕುಶಳಿತಿದ್ದಾರೆ. ಇತ್ತ ಆರ್ಸಿಬಿ ಅಭಿಮಾನಿಗಳು ಪಂದ್ಯಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದಕ್ಕೆ ಎರಡು ಕಾರಣಗಳಿವೆ.
Back to Sports
Sports
October 17, 2026 at 3:16 PM
ಎರಡು ಕಾರಣಕ್ಕೆ ಬೆಂಗಳೂರಿನ IND vs WI ಪಂದ್ಯಕ್ಕೆ ಕಾದು ಕುಳಿತ ಆರ್ಸಿಬಿ ಫ್ಯಾನ್ಸ್, ಮಳೆಯಿಂದ ನಿರಾಸೆ
Asianet Suvarna Sports
Excerpt from Asianet Suvarna Sports.