ಶಾರುಖ್ ಖಾನ್, ಸಲ್ಮಾನ್ ಖಾನ್, ಆಮಿರ್ ಖಾನ್, ರಣ್ಬೀರ್, ರಣ್ವೀರ್ ಇನ್ನೂ ಹಲವಾರು ದೊಡ್ಡ ದೊಡ್ಡ ಸ್ಟಾರ್ ನಟ-ನಟಿಯರು ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿದ್ದಾರೆ. ಹಲವಾರು ಕ್ರಿಕೆಟಿಗರು ಸಹ ಈ ಶೋನಲ್ಲಿ ಭಾಗಿ ಆಗಿದ್ದುಂಟು. ಈ ವೆರಗೆ ಎಂಟು ಸೀಸನ್ ಪ್ರದರ್ಶನಗೊಂಡಿದೆ. ಇದೀಗ ಒಂಬತ್ತನೇ ಸೀಸನ್ ಪ್ರಸಾರ ಆಗಲಿದೆ.
Back to Entertainment
Entertainment
September 30, 2026 at 10:24 AM
‘ಕಾಫಿ ವಿತ್ ಕರಣ್’ ಕೊನೆ ಸೀಸನ್: ಪ್ರಸಾರ ಯಾವಾಗ? ಎಲ್ಲಿ?
TV9 Kannada
Excerpt from TV9 Kannada.