ಅದೆಷ್ಟೋ ಜನ ಈಗ ಕೃಷಿಯಲ್ಲಿ ಆದಾಯ ಇಲ್ಲ ಎಂದು ಉದ್ಯೋಗಗಳನ್ನು ಅರಸಿ ಹೋಗುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಅಣಬೆ ಕೃಷಿಯಲ್ಲಿ ತಮ್ಮದೇ ವಿಶೇಷ ಸಾಧನೆ ಮಾಡಿದ್ದಾರೆ. ಅಣಬೆ ಬೆಳೆಯಲು ಹೊಸ ಮಾರ್ಗ ಕಂಡುಕೊಂಡು ಇದೀಗ ವರ್ಷಕ್ಕೆ ಬರೋಬ್ಬರಿ 24 ಲಕ್ಷ ಆದಾಯ ಮಾಡುತ್ತಿದ್ದಾರೆ.
Back to Business
Business
November 27, 2026 at 5:30 AM
ವರ್ಷಕ್ಕೆ ₹24 ಲಕ್ಷ ಆದಾಯ! ಅಣಬೆ ಕೃಷಿಯಲ್ಲಿ ತನ್ನದೇ ವಿಶಿಷ್ಟ ಸಾಧನೆ ಮಾಡಿದ ಕರ್ನಾಟಕದ ಮಹಿಳೆ
News18 Kannada Business
Excerpt from News18 Kannada Business.