ಬೆಂಗಳೂರು: ರಾಜ್ಯ ಸರ್ಕಾರದ ಹಣಕ್ಕೆ ಕೇಂದ್ರ ಸರ್ಕಾರದ ಪ್ರಚಾರ. ನಮ್ಮ ಮೆಟ್ರೋ ವಿಚಾರದಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಹಣ ಹೂಡಿಕೆ ಮಾಡಿದರೂ ಕೇಂದ್ರ ಸರ್ಕಾರ ಹೆಚ್ಚಿನ ಪ್ರಚಾರ ಪಡೆಯುತ್ತಿದೆ ಎಂದು ಕಾಂಗ್ರೆಸ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ. ಮೆಟ್ರೋ ಯೋಜನೆಯಲ್ಲಿ ಅದರಲ್ಲೂ ನಮ್ಮ ಮೆಟ್ರೋ ವಿಚಾರದಲ್ಲಿ ಕೇಂದ್ರ ಸರ್ಕಾರ ಕಾಣಿಕೆ ಸುಮಾರು 15% ಮಾತ್ರ.
Back to Politics
Politics
November 11, 2026 at 5:27 PM
Karnataka News Live: Namma Metro - ಉದ್ಘಾಟನೆಗೂ ಮುನ್ನ ಪಿಂಕ್ ಲೈನ್ ಮೆಟ್ರೋ ಕುರಿತಂತೆ ಮಹತ್ವದ ಅಪ್ಡೇಟ್!
Asianet Suvarna Politics
Excerpt from Asianet Suvarna Politics.