Viral Video : ಮನೆಯಲ್ಲಿ ಮಗುವಿದ್ದರೆ ಮೈಯೆಲ್ಲ ಕಣ್ಣಾಗಿರಬೇಕು. ಅದು ಕೂಡಾ ಮಗು ತೆವಳಲು, ಅಂಬೆಗಾಲಿಡಲು ನಡೆದಾಡಲೂ ಶುರು ಮಾಡಿದರಂತೂ ಮುಗಿದೇ ಹೋಯಿತು. ಯಾವ ಕಡೆಗೆ ಹೋಗುತ್ತದೆ, ಎಲ್ಲಿ ಮೇಲೆ ಹತ್ತುತ್ತದೆ, ಎಲ್ಲಿ ಬೀಳುತ್ತದೆ ಯಾವುದನ್ನೂ ಊಹಿಸೋದೂ ಸಾಧ್ಯವಿಲ್ಲ. ಒಬ್ಬರಲ್ಲ ಒಬ್ಬರು ಮಗುವನ್ನು ಕಾವಲು ಕಾಯುತ್ತಲೇ ಇರಬೇಕು.
Back to Top News
Top
October 21, 2026 at 11:55 AM
12ನೇ ಮಹಡಿಯ ಕಿಟಕಿ ಸರಳಿನ ಮಧ್ಯೆ ಸಿಕ್ಕಿ ಹಾಕಿಕೊಂಡ ಮಗು : ಮೈ ಜುಮ್ಮೆನಿಸುವ ವಿಡಿಯೋ ಇದು
Oneindia Kannada
Excerpt from Oneindia Kannada.