Gold Earrings: ಮಾರುಕಟ್ಟೆಯಲ್ಲಿ ಈಗ ಟ್ರೆಂಡಿ ಇಯರಿಂಗ್ಸ್ ಸಖತ್ ಸೌಂಡ್ ಮಾಡುತ್ತಿವೆ. ವೆಸ್ಟರ್ನ್ ಔಟ್‌ಫಿಟ್‌ಗಳಿಗೆ ಪರ್ಫೆಕ್ಟ್ ಆಗಿ ಮ್ಯಾಚ್ ಆಗುವ ಬೆಸ್ಟ್ ಗೋಲ್ಡ್ ಇಯರಿಂಗ್ಸ್ ಡಿಸೈನ್‌ಗಳು ಇಲ್ಲಿವೆ ನೋಡಿ.