ಸಾಯಿಬಾಬಾ ಅನುಯಾಯಿ ರಾಧಾಕೃಷ್ಣ ಸ್ವಾಮೀಜಿಯವರ ಜೀವನ ಚರಿತ್ರೆ ಆಧರಿಸಿದ 'ಪ್ರೇಮರೂಪ ಸಾಯಿಪಾದಾನಂದ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ತಮಿಳು, ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಮೂಡಿಬಂದಿರುವ ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ಸಂಸದ ಡಾ. ಸಿ.ಎನ್. ಮಂಜುನಾಥ್ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
Back to Entertainment
Entertainment
October 19, 2026 at 7:46 AM
‘ಹನುಮಾನ್ ಅಂಶ್’ ಬಳಿಕ ಬಿಡುಗಡೆಗೆ ಸಜ್ಜಾದ ಕನ್ನಡದ ‘ಪ್ರೇಮರೂಪ ಸಾಯಿಪಾದಾನಂದ’ ಸಿನಿಮಾ
TV9 Kannada
Excerpt from TV9 Kannada.