ಬೆಂಗಳೂರು: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ, ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ಅವರ ಸರ್ಕಾರಿ ನಿವಾಸಕ್ಕೆ ಆನ್‌ಲೈನ್ ಡೆಲಿವರಿ ಆ್ಯಪ್‌ಗಳ ಮೂಲಕ ಚಾಕು ಮತ್ತು ಚೂರಿಗಳನ್ನ ಡೆಲಿವರಿ ಮಾಡುವ ಮೂಲಕ ಆತಂಕಕಾರಿ ಪ್ರತಿಭಟನೆಯೊಂದು ನಡೆದಿದೆ.