ಮಹಿಳಾ ಪ್ರೀಮಿಯರ್ ಲೀಗ್ 2027ರ ಆಟಗಾರ್ತಿಯರ ಹರಾಜು ಕೊಚ್ಚಿಯಲ್ಲಿ ನಡೆದು, 25 ಆಟಗಾರ್ತಿಯರು ವಿವಿಧ ತಂಡಗಳನ್ನು ಸೇರಿದರು. ಆಸ್ಟ್ರೇಲಿಯಾದ ಸೋಫಿ ಮೊಲಿನ್ಯೂ 1.10 ಕೋಟಿಗೆ ಯುಪಿ ವಾರಿಯರ್ಸ್ ಪಾಲಾದರೆ, ಕಿರಣ್ ನವ್‌ಗಿರೆ 75 ಲಕ್ಷಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಸೇರಿದರು.
Back to Sports
Sports
October 28, 2026 at 3:29 PM
ಡಬ್ಲ್ಯೂಪಿಎಲ್ ಮಿನಿ ಹರಾಜಿನಲ್ಲಿ ಅತ್ಯಧಿಕ ಮೊತ್ತ ಪಡೆದ ಆಟಗಾರ್ತಿಯರಿವರು
TV9 Kannada
Excerpt from TV9 Kannada.