ವಿಜಯ್ ಮತ್ತು ರಶ್ಮಿಕಾ ಹೊಸ ಮನೆಗೆ ಶಿಫ್ಟ್ ಆಗ್ತಿದ್ದಾರೆ ಅನ್ನೋ ಸುದ್ದಿ ಓಡಾಡ್ತಿದೆ. ಈ ಕ್ರೇಜಿ ಕಪಲ್ ಶಂಶಾಬಾದ್ ಏರ್‌ಪೋರ್ಟ್ ಹತ್ತಿರ ಒಂದು ಐಷಾರಾಮಿ ವಿಲ್ಲಾ ಬುಕ್ ಮಾಡಿದ್ದಾರಂತೆ.