Tejesh Vaish success story: ಬಾಲ್ಯದಲ್ಲಿ ತಂದೆಯ ಸಣ್ಣ ಅಂಗಡಿಯಲ್ಲಿ ಸಮೋಸ, ಜಿಲೇಬಿ ತಯಾರಿಸುತ್ತಿದ್ದ ಹುಡುಗನೊಬ್ಬ ಇಂದು ದುಬೈನ ಪ್ರತಿಷ್ಠಿತ AI ಕಂಪನಿಯಲ್ಲಿ ಲೀಡ್ ಇಂಜಿನಿಯರ್ ಆಗಿ ಬೆಳೆದುನಿಂತಿದ್ದಾನೆ! ಹೌದು. 5ನೇ ತರಗತಿಯಲ್ಲಿ ಕೇವಲ 48% ಅಂಕ ಪಡೆದಿದ್ದ ತೇಜೇಶ್ ವೈಶ್, ಬಡತನವನ್ನೇ ಮೆಟ್ಟಿ ನಿಂತು ಐಐಟಿ ಕಾನ್ಪುರ ಪ್ರವೇಶಿಸಿ ಜಗತ್ತೇ ಮೆಚ್ಚುವ ಸಾಧನೆ…