ನಗೋಯಾ: ಮಹಿಳೆಯರ 100 ಮೀಟರ್ T12 ಸ್ಪರ್ಧೆಯಲ್ಲಿ ಸಿಮ್ರಾನ್ ಶರ್ಮಾ (Simran Sharma) ಅವರು 12.02 ಸೆಕೆಂಡುಗಳ ಗೇಮ್ಸ್ ದಾಖಲೆಯ ಸಮಯದೊಂದಿಗೆ ಚಿನ್ನದ ಪದಕ ಗೆದ್ದರು. 200 ಮೀಟರ್ ಟಿ12 ಓಟದಲ್ಲೂ ಪ್ರಥಮ ಸ್ಥಾನ ಪಡೆಯುವ ಮೂಲಕ ಮತ್ತೊಂದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.
Back to Sports
Sports
October 21, 2026 at 11:13 AM
Asian Para Games: ಮತ್ತೊಂದು ಚಿನ್ನ ಗೆದ್ದ ಸಿಮ್ರಾನ್ ಶರ್ಮಾ
Public TV Kannada
Excerpt from Public TV Kannada.