2013ರಲ್ಲಿ ವಿರಾಟ್ ಕೊಹ್ಲಿ ಅವರ ವಿಕೆಟ್ ಪಡೆಯುವ ಮೂಲಕ ಐಪಿಎಲ್ ಜಗತ್ತಿಗೆ ಎಂಟ್ರಿ ಕೊಟ್ಟಿದ್ದ ಯುವ ವೇಗಿ ಜಸ್‌ಪ್ರೀತ್ ಬುಮ್ರಾ, 2014ರ ಮೆಗಾ ಹರಾಜಿನ ಪಟ್ಟಿಯಲ್ಲಿ ಕಾಣಿಸಿಕೊಂಡಾಗ ಹಲವು ಫ್ರಾಂಚೈಸಿಗಳಿಗೆ ಅವರ ಅಸಲಿ ಬೆಲೆ ಮತ್ತು ಪ್ರತಿಭೆ ಗೊತ್ತಿರಲಿಲ್ಲ. ಹಾಗಾಗಿಯೇ ಆರ್‌ಸಿಬಿ ಅವರನ್ನು ಅತ್ಯಂತ ಸುಲಭವಾಗಿ ತಿರಸ್ಕರಿಸಿತ್ತು.
Back to Sports
Sports
October 11, 2026 at 9:38 AM
ಈ ಬುಮ್ರಾ-ಗಿಮ್ರಾ ಏನು ಮಾಡ್ತಾನೆ? RCB ಮಾಡಿದ ಅತೀ ದೊಡ್ಡ ಎಡವಟ್ಟು ಇದು!
TV9 Kannada
Excerpt from TV9 Kannada.