ಬಿಗ್ ಬಾಸ್ ಮನೆಯಲ್ಲಿ ಈ ವಾರವೂ ಮಜಾ ಇತ್ತು. ಶೆಟ್ಟಿ ಡಾನ್ ಪಾತ್ರದಲ್ಲಿ ಸೌಂದರ್ಯ ಶೆಟ್ಟಿ ಮಸ್ತ್ ಆಗಿಯೇ ಮನರಂಜನೆ ಕೊಟ್ಟರು. ಆದರೆ, ಇವರು ನ್ಯಾಯಬದ್ಧವಾಗಿ ಆಡಿದರೇ ಅನ್ನುವ ಪ್ರಶ್ನೆ ಇದೆ. ಅದನ್ನೆ ಕಿಚ್ಚ ಸುದೀಪ್ ಕೇಳಿದ್ದಾರೆ. ಇದರ ಇತರ ವಿವರ ಇಲ್ಲಿದೆ ಓದಿ.