Chole Bature Business: ಊರು ಬಿಟ್ಟು ಪರವೂರಿಗೆ ಹೋದವರಿಗೆ ಅಲ್ಲಿ ಮೊದಲು ಎದುರಾಗುವುದೇ ಆಹಾರ ಸಮಸ್ಯೆ. ಒಂದೆರಡು ದಿನ ಅಲ್ಲಿನ ಊಟ, ತಿಂಡಿ ಇಷ್ವವಾಗಬಹದು. ನಂತರ ನಮ್ಮದೇ ನೆಲದ ರುಚಿ ಹಿತ ಅನ್ನಿಸುತ್ತದೆ. ನಮಗೆ ಅನ್ನ ಸಾಂಬಾರ್, ಇಡ್ಲಿ, ದೋಸೆ ಹೇಗೆ ಪ್ರಿಯವೋ ಉತ್ತರ ಭಾರತೀಯರಿಗೆ ಪರಾಠ, ಚೋಲೆ ಬಟೂರೇ ಅಂದರೆ ಪಂಚ ಪ್ರಾಣ. ನಾವಿಲ್ಲಿ ಪೂರಿ