ಅಂಬರೀಶ್ ಅವರ 8ನೇ ಪುಣ್ಯಸ್ಮರಣೆ ದಿನ ಸಮಾಧಿಗೆ ಪೂಜೆ ಸಲ್ಲಿಸಲಾಗಿದೆ. ಅಭಿಷೇಕ್ ಅಂಬರೀಶ್, ಸುಮಲತಾ ಅಂಬರೀಶ್, ರಾಕ್ ಲೈನ್ ವೆಂಕಟೇಶ್ ಪೂಜೆ ಸಲ್ಲಿಸಿದರು.ಈ ಸಮಯದಲ್ಲಿ ಅಭಿಮಾನಿಗಳಿಗೆ ಬಾಡೂಟದ ವ್ಯವಸ್ಥೆ ಕೂಡ ಇತ್ತು. ಈ ಸಮಯದ ಇನ್ನಷ್ಟು ವಿವರ ಇಲ್ಲಿದೆ ಓದಿ.
Back to Entertainment
Entertainment
November 24, 2026 at 4:33 PM
ಅಂಬರೀಶ್ 8ನೇ ಪುಣ್ಯಸ್ಮರಣೆ; ಅಭಿಮಾನಿಗಳಿಗೆ ಬಾಡೂಟ; ಮೊಮ್ಮಗನಲ್ಲಿ ಅಂಬಿ ಗುಣ ಎಂದ ಸುಮಲತಾ!
News18 Kannada Entertainment
Excerpt from News18 Kannada Entertainment.