ಕೇಂದ್ರ ಸರ್ಕಾರವು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿ ಹುಬ್ಬಳ್ಳಿ ಸೇರಿದಂತೆ ದೇಶದ 11 ವಿಮಾನ ನಿಲ್ದಾಣಗಳನ್ನು 50 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಖಾಸಗೀಕರಣಗೊಳಿಸಲು ಅನುಮೋದನೆ ನೀಡಿದೆ. ಈ ಬೃಹತ್ ಯೋಜನೆಯಡಿ 5 ಪ್ಯಾಕೇಜ್‌ಗಳನ್ನು ರಚಿಸಲಾಗಿದೆ.
Back to Business
Business
October 24, 2026 at 1:24 PM
ಹುಬ್ಬಳ್ಳಿ ಸೇರಿದಂತೆ ದೇಶದ 11 ಏರ್ಪೋರ್ಟ್ ಮುಂದಿನ 50 ವರ್ಷ ಖಾಸಗಿ ತೆಕ್ಕೆಗೆ, ಡಿಸೆಂಬರ್ನಲ್ಲಿ ಬಿಡ್ಡಿಂಗ್ ಕರೆಯಲು ನಿರ್ಧರಿಸಿದ ಕೇಂದ್ರ ಸರ್ಕಾರ!
Asianet Suvarna Business
Excerpt from Asianet Suvarna Business.