ಪೆಟ್ರೋಲ್​​ನಲ್ಲಿ ಎಥೆನಾಲ್​ ಮಿಶ್ರಣ ಮಾಡುವುದು ಕೆಲವು ದೇಶಗಲ್ಲಿ ಕಾಮನ್​ ಆಗಿದೆ. ಇದೀಗ ನಮ್ಮ ಭಾರತದಲ್ಲೂ ಶುರುವಾಗಿದ್ದು, ಆದರೆ ಕೆಲವು ಕಡೆ ವಾಹನಗಳ ಹಾಳಾಗುತ್ತೆ, ಮೈಲೇಜ್​ ಬರಲ್ಲ ಎಂಬ ಊಹಾಪೋಹಗಳು ಹೆಚ್ಚಾಗಿದೆ. ಹಾಗಾದ್ರೆ ಎಲ್ಲೆಲ್ಲಿ ಎಷ್ಟು ಪ್ರಮಾಣದಲ್ಲಿ ಮಿಶ್ರಣ ಮಾಡುತ್ತಾರೆ ನೋಡಿ.