ಭಾರತೀಯ ಕ್ರಿಕೆಟ್‌ನ ದಂತಕಥೆ, ಸಿಕ್ಸರ್‌ ಕಿಂಗ್ ಯುವರಾಜ್ ಸಿಂಗ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಹಾಗೂ ಬ್ಯಾಟಿಂಗ್ ಕೋಚ್ ಆಗಿ ಅಧಿಕೃತವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಆಟಗಾರನಾಗಿ ಜಗತ್ತಿನ ಬಲಿಷ್ಠ ಬೌಲರ್‌ಗಳನ್ನೇ ಧೂಳೀಪಟ ಮಾಡುತ್ತಿದ್ದ ಯುವಿ, ಈಗ ಕೋಚ್ ಆಗಿ ಡೆಲ್ಲಿಯ ಯುವ ಬ್ಯಾಟರ್‌ಗಳಿಗೆ ಅಬ್ಬರದ ಬ್ಯಾಟಿಂಗ್ ಪಾಠ ಹೇಳಿಕೊಡಲು ಡಗೌಟ್‌ಗೆ…